top of page
kan2.PNG

ನಮ್ಮ ಬಗ್ಗೆ
About Us

ಕನ್ನಡ ಹಾಗು ಕರ್ನಾಟಕಕ್ಕೆ ಸಂಬಂಧಿಸಿದ ಅತ್ಯುತ್ತಮ ವಿಷಯಗಳ ಅಂತಿಮ ತಾಣವಾದ ಮಿಷನ್ ಕರ್ನಾಟಕಕ್ಕೆ ಸ್ವಾಗತ! ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥಮಾಡದೆ ಉತ್ತಮ ಗುಣಮಟ್ಟದ ತಿಳಿವನ್ನು ನೀಡುವುದಕ್ಕೆ  ಒಂದು ವೇದಿಕೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಅತ್ಯುತ್ತಮ ಕನ್ನಡ ಚಲನಚಿತ್ರಗಳು, ಸಂಗೀತ, ಸಾಹಿತ್ಯ, ಪ್ರಯಾಣ ಮತ್ತು ಹೆಚ್ಚಿನವುಗಳ ಬಗ್ಗೆ ನಾವು ನಿಖರ ಮಾಹಿತಿಯನ್ನು ನೀಡುತ್ತೇವೆ.

ನಿಮಗೆ ಒಪ್ಪುವ, ನೀವು ನಂಬತಕ್ಕ ವಿಶ್ವಾಸಾರ್ಹವಾದ ಕನ್ನಡ ಸಂಬಂಧಿತ ತಿಳಿವನ್ನು ನೀಡುವ ಮಹತ್ವವನ್ನು ನಾವು ಅರಿತಿದ್ದೇವೆ.  ನಮ್ಮ ತಂಡದವರು ಕನ್ನಡ ಮಣ್ಣಿನ ಸೊಗಡನ್ನು ಅರಿತವರು. ಆ ಸೊಬಗನ್ನು ಪಸರಿಸಲು ತಾವೇ ಖುದ್ದಾಗಿ, ಎಚ್ಚರಿಕೆಯಿಂದ ಸೂಕ್ತವಾದ ಮೂಲಗಳನ್ನು ಆರಿಸಿದ್ದಾರೆ.

ಬರಿಯ ಮಾಹಿತಿಯನ್ನು ಹುಡುಕುವ ಅಥವಾ ಕಲೆಹಾಕುವ ತಾಣವಾಗದೆ, ಅದಕ್ಕೂ ಮೀರಿದ ತಿಳಿವನ್ನು ಹಾಗು ಅನುಭವವನ್ನು ನೀಡುವುದು  ನಮ್ಮ ಧ್ಯೇಯವಾಗಿದೆ. ಕನ್ನಡದ ಕಂಪನ್ನು ಬಲ್ಲ ನಮ್ಮ ತಂಡದವರು ತಾವು ನೀಡುವ ಪ್ರತಿಯೊಂದು ತಿಳಿವು ಹೊಳೆಯುವ ಮುತ್ತಿನಂತಿರಬೇಕೆಂಬ ಬಯಕೆ ಉಳ್ಳವರು. ಮಾಡುವುದು ಇನ್ನು ಬೆಟ್ಟದಷ್ಟಿದೆ ಎಂಬ ತಿಳವಳಿಕೆ ನಮಗೆ ಇದ್ದರೂ, ನೀವು ನಂಬತಕ್ಕ, ವಿಶ್ವಾಸಾರ್ಹವಾದ ಮೂಲವೆಂಬ ಹೆಮ್ಮೆಯೂ ನಮಗಿದೆ.

ನಮ್ಮ ಮಿಂದಾಣವನ್ನು ಬಳಸುವುದು ಬಹಳ ಸಲೀಸಾಗಿದೆ . ನಾವು ವಿಷಯವನ್ನು ವಿವಿಧ ಬಗೆಗಳಾಗಿ ವಿಂಗಡಿಸಿದ್ದೇವೆ; ನಿಮಗೆ ಹೆಚ್ಚು ಆಸಕ್ತಿಯಿರುವ ವಿಷಯಗಳನ್ನು  ಸುಲಭವಾಗಿ ಹುಡುಕಲು ಅನುವು ಮಾಡಿಕೊಡಲಾಗಿದೆ. ನೀವು ಕನ್ನಡ ಸಿನಿಮಾ ಪ್ರಪಂಚಕ್ಕೆ ಧುಮುಕಲು, ಕನ್ನಡ ಸಾಹಿತ್ಯದ ಆಳವನ್ನು ಅರಿಯಲು, ಕನ್ನಡ ಸಂಗೀತದ ಇಂಪನ್ನು ಸವಿಯಲು ಅಥವಾ ಕರ್ನಾಟಕದ ರೋಮಾಂಚನಗೊಳಿಸುವ ಪ್ರವಾಸಿ ತಾಣಗಳಿಗೆ ಪ್ರಯಾಣವನ್ನು ಪ್ರಾರಂಭಿಸಲು, ಯಾವುದಾದರೂ ಆಗಲಿ, ಅದು ಈಗ ನಮ್ಮ ಮಿಂದಾಣದ ಮೂಲಕ ಸುಲಭಸಾಧ್ಯವಾಗಿದೆ.

ನೀವು ಕನ್ನಡದವರಾಗಿರಲಿ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಆಸಕ್ತರಾಗಿರಲಿ, ಅಥವಾ ಮನರಂಜನೆಯ ಹೊಸ ಜಗತ್ತನ್ನು ತಿಳಿಯುವ ಹುಮ್ಮಸ್ಸಿದ್ದವರಾಗಿರಲಿ, ನಿಮ್ಮ ಅರಿವಿನ ದಾರಿಯನ್ನು ಮುದಗೊಳಿಸುವುದು, ತನ್ಮೂಲಕ ಸಾರ್ಥಕತೆಯ ಕಡೆ ಕರೆದೊಯ್ಯುವುದು ಮಿಷನ್ ಕರ್ನಾಟಕದ ಹೆಬ್ಬಯಕೆಯಾಗಿದೆ.

ಮಿಷನ್ ಕರ್ನಾಟಕದೊಂದಿಗೆ ಅತ್ಯುತ್ತಮ ಕನ್ನಡ ವಿಷಯವನ್ನು ತಿಳಿಯಿರಿ, ಅರಿಯಿರಿ, ಮತ್ತು ಸವಿಯಿರಿ!

ನೀವು ಯಾವುದೇ ಶಿಫಾರಸುಗಳು, ಪ್ರತಿಕ್ರಿಯೆಗಳನ್ನು ಹೊಂದಿದ್ದರೆ ಅಥವಾ ಯಾವುದೇ ಕಾರಣಕ್ಕಾಗಿ ನಮ್ಮನ್ನು ಸಂಪರ್ಕಿಸಲು ಬಯಸಿದರೆ, ದಯವಿಟ್ಟು ನಮಗೆ ಮಿಂಚೆಯನ್ನು ಕಳಿಸಿ : ka01.missionkarnataka@gmail.com

Welcome to Mission Karnataka, your ultimate destination for the best in Kannada and Karnataka! Our mission is to provide users with a platform where they can discover and explore high-quality content without wasting their valuable time searching through numerous sources. We provide recommendations for the best Kannada movies, music, literature, travel, and much more.

 

At Mission Karnataka, we understand the importance of finding reliable and engaging Kannada content that resonates with you. Our team of connoisseurs, consisting of passionate individuals deeply rooted in Kannada arts and culture, meticulously curates a collection of handpicked links.  They immerse themselves in the world of Kannada content, constantly exploring and discovering hidden treasures that deserve recognition. With their refined taste and discerning eye, they carefully select the best content to present to you.

 

We are committed to delivering recommendations that go beyond simply scouring the web. Our connoisseurs have an intimate understanding of the Kannada language and cultural landscape, ensuring that every recommendation we provide is a true gem. While we understand that we have a long way to go, we take pride in being a trusted source that you can rely on for authentic and unbiased recommendations.

 

Navigating through our platform is a breeze. We have organized the content into various categories, allowing you to easily explore the areas that interest you the most. Whether you want to dive into the world of Kannada cinema, explore the depths of Kannada literature, savor the richness of Kannada music, or embark on a captivating journey through Karnataka's travel destinations, our intuitive interface makes it effortless to find what you're looking for.

 

Whether you're a Kannada-speaking individual, an admirer of Karnataka's cultural heritage, or simply curious about exploring a new world of entertainment, Mission Karnataka is here to make your journey delightful and worthwhile. 

Discover, engage, and savor the finest Kannada content with Mission Karnataka!

If you have any recommendations, feedback, or would like to contact us for any other reason, please email us at: ka01.missionkarnataka@gmail.com

bottom of page